ಮೊಜಾವೆ ಮರುಭೂಮಿ, ಮೊಹಾವಿ ಅಥವಾ ಮೊಜಾವಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಮರುಭೂಮಿ.ಇದರ ವಿಸ್ತೀರ್ಣ ಸುಮಾರು ೧,೨೪,೦೦೦ ಚದರ ಕಿ.ಮೀ. ಈ ಮರುಭೂಮಿಯಲ್ಲಿ ಪ್ರಸಿದ್ಧವಾದ ನಗರ ಲಾಸ್ ವೆಗಾಸ್ ಇದೆ. ಈ ಮರುಭೂಮಿಯು ಅಮೇರಿಕಾ ದೇಶದ ಯುಟಾಹ್, ನೆವಾಡಾ, ಆರಿಜೋನಾ ರಾಜ್ಯಗಳಲ್ಲಿ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿದೆ. ಸ್ಯಾನ್ ಗೇಬ್ರಿಯಲ್ ಶ್ರೇಣಿ ಮತ್ತು ಸ್ಯಾನ್ ಬೆರ್ನಾಡಿನೋ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟ ಈ ಮರುಭೂಮಿಯ ಸ್ವಲ್ಪ ಭಾಗವನ್ನು ಟೆಹಚಾಪಿ ಶ್ರೇಣಿಯು ಆವರಿಸಿದೆ. ಪ್ರಸಿದ್ಧ ಜೋಷುವಾ ಮರಗಳು ಇಲ್ಲಿಯ ವೈಶಿಷ್ಟ್ಯ. == ಚಿತ್ರಗಳು == == ಇದನ್ನೂ ನೋಡಿ == ವಿಶ್ವದ ಅತಿ ದೊಡ್ಡ ಮರುಭೂಮಿಗಳ ಪಟ್ಟಿ ವರ್ಗ:ಮರುಭೂಮಿಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2012-03-22 ವೇಬ್ಯಾಕ್ ಮೆಷಿನ್ ನಲ್ಲಿ. 1 27 . .. 2014-01-06 ವೇಬ್ಯಾಕ್ ಮೆಷಿನ್ ನಲ್ಲಿ.